About me

ನಾನೇನು ಬರಹಗಾರಳಲ್ಲ, ಕೇವಲ ನನ್ನ ಮನದಾಳದ ಯೋಚನೆಗಳನ್ನು ಬರಹದ ರೂಪಕ್ಕಿಳಿಸಲು ಈ ಪ್ರಯತ್ನ. ನುಡಿ ಕನ್ನಡವಾದರೂ ವ್ಯವಹಾರಕ್ಕೊದಗುವ ನುಡಿ ಹಲವು, ಹಾಗಾಗಿ ಎಲ್ಲವನ್ನೂ ಅಳವಡಿಸಿಕೊಳ್ಳುವ ಅಗತ್ಯ. ಅದಕ್ಕಾಗಿಯೇ ಈ ಸಮ್ಮಿಶ್ರಣ.

I am a home maker. I volunteer myself in community services. I am an animal lover.

Advertisements
8 ಟಿಪ್ಪಣಿಗಳು

8 thoughts on “About me

  • Thanks Govinda Bhat ,
   I have started writing from last year only. I like to write in Kannada, I feel in English I cannot express myself comfortably.I started writing in Sulekha and found few of the senior writers very impressive. My first blog on Shri.G.Raghava Reddy, he is from Sulekha , third blog was Bhavanuvada of V.S.GopalaKrishnan’s blog, from Sulekha. I consider them as my guides, another writer Dr.Palahalli Vishwanath is also a Sulekhite. All these writings are original, matter was given by the above mentioned seniors. My writing on Buddhism is translation of the original blogs by V.S.G.
   Thanks for the kind words.
   Shailaja

 1. ಶೈಲಕ್ಕ, ನಿಮ್ಮ ಲೇಖನ ಓದಿ ತುಂಬ ಸಂತೋಷವಾಯಿತು. ನನ್ನ ತಂದೆಯವರು 1985ರಲ್ಲಿ ಶ್ರಿನಗರದ ಕಾಶ್ಮಿರ ವಿಶ್ವವಿದ್ಯಾಲಯದ ವಿಚಾರಗೋಷ್ಠಿಗೆ ಹೋಗಿದ್ದಾಗ ನಾನು ಅವರೊಟ್ಟಿಗೆ ಆವರ ಸಹಾಯಕ ಪಯಣಿಗನಾಗಿ ಹೋಗಿದ್ದೆ.
  ಹಿಂದಿರುಗುವಾಗ ವೈಷ್ಣೋದೇವಿ , ಚಾರೋಧಾಮ್ ಗಳನ್ನು ಸಂದಶಿ೯ಸಿ ಬಂದೆವು. ಬದರಿ ಕೇದಾರ ನೋಡಿ, ಗಂಗೋತ್ರಿಗೆ ಹೋಗಿದ್ದಾಗ ಅ ಎತ್ತರದಲ್ಲಿ ನನ್ನ ತಂದೆಯವರಿಗೆ ಉಸಿರಾಟಕ್ಕೆ ಸಾಕಷ್ಟು ಆಮ್ಲಜನಕ ದೊರೆಯದೆ ಬೇಗ ಹಿಂದಿರುಗಿದೆವು. ಯಮುನೋತ್ರಿ ಗೆ ಹೋಗಲಾಗಲಿಲ್ಲ. ನಿಮ್ಮ ಅನುಭವಗಳನ್ನು ಓದುವಾಗ ನನ್ನ ಆ ನೆನಪುಗಳನ್ನು ಮತ್ತೊಮ್ಮೆ ಆನುಭವಿಸಿದಂತಾಗುತ್ತಿದೆ. ನಿಮ್ಮ ಬರವಣಿಗೆ ಚೆನ್ನಾಗಿದೆ. ಅಮ್ಮ ಅಪ್ಪರ ಜೊತೆ ಪ್ರವಾಸಮಾಡುವ ವಿಶೇಷ ಆವಕಾಶ ನಿಮಗೆ ದೊರಕಿದ್ದು ತುಂಬ ಸಂತೋಷದ ಸಂಗತಿ. ಅವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ.
  ಪ್ರೀತಿಯಿಂದ
  ಪಂಡಿತಜ್ಜ (ಮಗುವಾಗಿದ್ದಾಗಿನ ಅಭಯನ ಕೊಡುಗೆ!)

  • panditaputa/ಪಂಡಿತಜ್ಜ,
   ನಾನೇನಿದ್ದರೂ ಬರಹದಲ್ಲಿ ಪ್ರಬುದ್ಧಳಲ್ಲ. ನಿಮ್ಮ ಮೆಚ್ಚುಗೆಗೆ ಸಂತೋಷ. ಇದು ನನ್ನಪ್ಪನ ಬರಹ. ನಮ್ಮ ಪ್ರಯಾಣವನ್ನು ನಾನೇನೂ ಧಾರ್ಮಿಕ ನೆಲೆಯಲ್ಲಿ ಮಾಡಿದ್ದೆನ್ನುವಂತಿಲ್ಲ. ಅದೇನಿದ್ದರೂ ಹಿಮಾಲಯದ ಪರಿಸರ, ನಾವು ಚಿಕ್ಕಂದಿನಿಂದ ಓದಿ,ಕೇಳಿ, ತಿಳಿದ ಎಷ್ಟೊಂದು ಪೌರಾಣಿಕ ಕಥೆಗಳಿಂದ ಅದು ನಮ್ಮ ಮುಂದು ಆ ಸನ್ನಿವೇಶಗಳನ್ನು ಬಿಚ್ಚಿಕೊಳ್ಳುವಂತೆ ಮಾಡುತ್ತದೆ. ಅಲ್ಲಿನ ಪ್ರಕೃತಿ ನಮ್ಮನ್ನು ಪರವಶವಾಗಿಸುತ್ತದೆ. ಬಹುಶಃ ಈ ಅಗಾಧ ಪರ್ವತ, ನದಿ, ಅಲ್ಲಿನ ಪರಿಸರವೇ ನಮ್ಮಲ್ಲಿ ಭಕ್ತಿಯನ್ನುಂಟು ಮಾಡುತ್ತದೆ. ನಾನಂತೂ ಅಂತಹ ಅಮಿತ ಶಕ್ತಿಯನ್ನೇ ದೇವರೆಂದು ಭಾವಿಸುವವಳು.ಇನ್ನೊಮ್ಮೆ ಅಲ್ಲಿಗೆ ಹೋಗಬೇಕೆಂಬ ಇಚ್ಚೆಯಿದೆ.
   ಶೈಲಜ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s